Tuesday, June 18, 2019

ಸಲ್ಮಾನ್ಗೆ ಪ್ರೇಮ್‌ ಸಿನಿಮಾ ಮಾಡ್ತಿಲ್ಲ – ಸುಳ್ಳು ಸುದ್ದಿ ಹಬ್ಬಿಸಬೇಡಿ – ಊಹಾಪೋಹಗಳಿಗೆ ಬ್ರೇಕ್...

ಇತ್ತೀಚಿಗಷ್ಟೇ ಸುದೀಪ ದಬಂಗ್ ಅಂಗಳ ಸೇರಿಕೊಂಡಿದ್ದರಲ್ಲ.. ಆಗ, ಪ್ರೇಮ್ ಚಿತ್ರದ ಚಿತ್ರೀಕರಣದ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಖುಷಿ ಖುಷಿಯಾಗಿಯೇ ಸಲ್ಮಾನ್ ಜೊತೆ ಫೋಟೊ ಕ್ಲಿಕಿಸಿಕೊಂಡಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ಬಗ್ಗೆ...

LIFESTYLE NEWS

ಸದ್ದಿಲ್ಲದೆ ರಾಬರ್ಟ್ ಲುಕ್ ಹೊರಬಂದಿದ್ದಾದರು ಹೇಗೆ ? ನಿರ್ದೇಶಕರ ಸರ್ಪಗಾವಲನ್ನು ಭೇಧಿಸಿದ್ಯಾರು ?

ರಾಬರ್ಟ್.. ದರ್ಶನ್ ಅಭಿನಯದ ಮಹತ್ವಕಾಂಕ್ಷೆಯ ಸಿನಿಮಾ. ಇತ್ತೀಚಿಗಷ್ಟೇ ಥೀಮ್ ಪೋಸ್ಟರ್ ಮೂಲಕ ಡಿ ಬಳಗದ ಸಂಭ್ರಮ ಹೆಚ್ಚಿಸಿದ್ದ ಇದೇ ರಾಬರ್ಟ್ಗೀಗ, ಮಗ್ಗಲಲ್ಲೇ ನಿಂತು ಕೆಲವರು ಖೆಡ್ಡಾ ತೊಡುವ ಕೆಲ್ಸಗಳನ್ನ ಮಾಡ್ತಿದ್ದಾರೆ.ಹೌದು, ಸಿನಿಮಾ ಸೆಟ್ಟೇರಿದಾಗಿನಿಂದಲೂ...

ರಿಯಲ್ ಸ್ಟಾರ್ ಈಸ್ ಬ್ಯಾಕ್ – ಉಪ್ಪಿಯ ಪ್ರೇಮಪುರಾಣಕ್ಕೆ ಪ್ರೇಕ್ಷಕ ಫಿದಾ

ರಿಯಲ್ ಸ್ಟಾರ್ ಉಪ್ಪಿ ದಾದಾ ತಮ್ಮದೇ ಸ್ಟೈಲ್ನಲ್ಲಿ ಕಮ್ಬ್ಯಾಕ್ ಮಾಡಿದಾರೆ. ಉಪೇಂದ್ರ ಹೊಸ ಗೆಟಪ್ಗೆ ಪ್ರೇಕ್ಷಕ ಮಹಾಪ್ರಭು ಫುಲ್ ಫಿದಾ ಆಗಿಬಿಟ್ಟಿದಾನೆ. ಯಾಕಂದ್ರೆ ಉಪ್ಪಿ ಯಾವಾಗ ’ಐಲವ್ಯೂ’ ಅಂತ ಕೈಯಲ್ಲಿ ರೋಸ್ ಹಿಡಿದುಕೊಂಡು...

HOUSE DESIGN

TECH AND GADGETS

ಮತ್ತೊಂದು ರಿಮೇಕ್ನಲ್ಲಿ ಕಾಣಿಸಲಿದ್ದಾರ ಶಿವರಾಜ್ಕುಮಾರ್ – ತಲಾ ಮಾಡಿದ್ದ ಪಾತ್ರದಲ್ಲಿ ಕರುನಾಡ ಚಕ್ರವರ್ತಿ

ಡಾ.ಶಿವರಾಜ್ ಕುಮಾರ್. ಕನ್ನಡ ಚಿತ್ರರಂಗದ ಸೆಂಚ್ಯೂರಿ ಸ್ಟಾರ್. ಇತ್ತೀಚಿಗಷ್ಟೇ ಒಪ್ಪಂ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ, ಇದೀಗ.. ಮತ್ತೊಂದು ರಿಮೇಕ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇಂಥಹದ್ದೊಂದು ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ....
[td_block_social_counter custom_title=”STAY CONNECTED” facebook=”tagDiv” twitter=”envato” youtube=”envato” style=”style4 td-social-colored”]

MAKE IT MODERN

LATEST REVIEWS

ಜೋರಾಗಿದೆ‌ ಶ್ರೀಮನ್ನಾರಾಯಣನ ಟೀಸರ್ ಸದ್ದು – ಕನ್ನಡದ ಹೆಮ್ಮೆಯ ಸಿನಿಮಾ‌ ಇದಾಗೋದ್ರಲ್ಲಿ ಡೌಟೆಯಿಲ್ಲ

ಕಾತುರತೆ ಹಾಗೂ ಆತುರತೆಗೆ ಬ್ರೇಕ್ ಬಿದ್ದಿದೆ. ಅವನೇ ಶ್ರೀಮನ್ನಾರಾಯಣದ ಸೆಕೆಂಡ್ ಟೀಸರ್ ಕೊನೆಗೂ ಬಿಡುಗಡೆಯಾಗಿದೆ. ಯಸ್, ಅವನೇ ಶ್ರೀಮನ್ನಾರಾಯಣನ ದರ್ಶನ ಕೊನೆಗೂ ಆಗಿದೆ. ಅದು, ನಡುರಾತ್ರಿ. ಹೌದು, ಅಸಲಿಗೆ ಶ್ರೀಮನ್ನಾರಾಯಣನ ದರ್ಶನ ನಿನ್ನೆ...

PERFORMANCE TRAINING

ಹೊಸಬರೊಂದಿಗೆ ಹೊಸ ಇತಿಹಾಸ ಬರೆಯುತ್ತಾರ ಜೋಗಿ ಪ್ರೇಮ್ ? ಫಸ್ಟ್ ಲುಕ್ಕಿಗೆ ಸ್ಯಾಂಡಲ್ವುಡ್ ಫಿದಾ

ಪ್ರೇಮ್ ಮೊನ್ನೆಯಷ್ಟೇ ಅದ್ಧೂರಿ ಸಮಾರಂಭವನ್ನ ಮಾಡಿದ್ದರು. ಇದೇ ಸಮಾರಂಭದಲ್ಲಿ ತಮ್ಮ ಭಾಮೈದ ಅಭಿಷೇಕ್‌ಗೆ ರಾಣಾ ಎಂದು ಮರುನಾಮಕರಣ ಮಾಡಿ, ಭಾಮೈದನ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದರು. ಏಕ್ ಲವ್ ಯಾ ಎಂಬ...

ಜೋರಾಗಿದೆ‌ ಶ್ರೀಮನ್ನಾರಾಯಣನ ಟೀಸರ್ ಸದ್ದು – ಕನ್ನಡದ ಹೆಮ್ಮೆಯ ಸಿನಿಮಾ‌ ಇದಾಗೋದ್ರಲ್ಲಿ ಡೌಟೆಯಿಲ್ಲ

ಕಾತುರತೆ ಹಾಗೂ ಆತುರತೆಗೆ ಬ್ರೇಕ್ ಬಿದ್ದಿದೆ. ಅವನೇ ಶ್ರೀಮನ್ನಾರಾಯಣದ ಸೆಕೆಂಡ್ ಟೀಸರ್ ಕೊನೆಗೂ ಬಿಡುಗಡೆಯಾಗಿದೆ. ಯಸ್, ಅವನೇ ಶ್ರೀಮನ್ನಾರಾಯಣನ ದರ್ಶನ ಕೊನೆಗೂ ಆಗಿದೆ. ಅದು, ನಡುರಾತ್ರಿ. ಹೌದು, ಅಸಲಿಗೆ ಶ್ರೀಮನ್ನಾರಾಯಣನ ದರ್ಶನ ನಿನ್ನೆ...

ಮತ್ತೊಂದು ರಿಮೇಕ್ನಲ್ಲಿ ಕಾಣಿಸಲಿದ್ದಾರ ಶಿವರಾಜ್ಕುಮಾರ್ – ತಲಾ ಮಾಡಿದ್ದ ಪಾತ್ರದಲ್ಲಿ ಕರುನಾಡ ಚಕ್ರವರ್ತಿ

ಡಾ.ಶಿವರಾಜ್ ಕುಮಾರ್. ಕನ್ನಡ ಚಿತ್ರರಂಗದ ಸೆಂಚ್ಯೂರಿ ಸ್ಟಾರ್. ಇತ್ತೀಚಿಗಷ್ಟೇ ಒಪ್ಪಂ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ, ಇದೀಗ.. ಮತ್ತೊಂದು ರಿಮೇಕ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇಂಥಹದ್ದೊಂದು ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ....

ನೀವೂ ಮೆಚ್ಚಿದ ಬೆಲ್ ಬಾಟಂ ಸಕ್ಸಸ್ ಹಿಂದಿದೆ ಈ ಮ್ಯೂಸಿಕ್ ಮಾಂತ್ರಿಕನ‌ ಕೈಚಳಕ

ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕರಲ್ಲಿ ಅಜನೀಶ್ ಲೋಕನಾಥ್ ಕೂಡಾ ಒಬ್ಬರು. ತಮ್ಮ ಸಂಗೀತದಿಂದ ಮೋಡಿ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಅಜನೀಶ್ ಆಸ್ ಎ ಮ್ಯೂಸಿಕ್ ಡೈರೆಕ್ಟರ್ ಇದೀಗ 25 ಚಿತ್ರಗಳನ್ನ ಪೂರೈಸಿದ್ದಾರೆ....

ಪೈಲ್ವಾನ್ ಪೋಸ್ಟರ್ಗೆ ಟಾಪ್ ಸ್ಟಾರ್ಗಳ ಸಾಥ್ – ಕಿಚ್ಚನ ಖದರ್ಗೆ ಭಾರತೀಯ ಚಿತ್ರರಂಗ ಫಿದಾ.

ಪೈಲ್ವಾನ್ ಅಖಾಡದಿಂದ ಬೆಂಕಿ ಲುಕ್ ಇವತ್ತು ತೂರಿಕೊಂಡು ಬಂದಿದೆ. ಯಸ್. ಪೈಲ್ವಾನ್ ಸುದೀಪ ಅಭಿಮಾನಿಗಳ ಅತೀವ ಕೂತುಹಲಕ್ಕೆ ಕಾರಣವಾಗಿರುವ ಸಿನಿಮಾ. ಸೆಟ್ಟೇರಿದ ದಿನದಿಂದ ಹಿಡ್ದು ಇಲ್ಲೀತನ್ಕ.. ಸದ್ದು ಗದ್ದಲ ಮಾಡುತ್ತಾನೇ, ಭಾರತೀಯ ಚಿತ್ರರಂಗದ...

HOLIDAY RECIPES

ಸಲಗನಿಗೂ ಸೈಲೆಂಟ್ಗು ಸಂಭಂದ‌ ಇದ್ಯಾ ? ಪೋಟೋಶೂಟ್ನಿಂದ‌‌ ಶುರುವಾಗಿದೆ ದೊಡ್ಡ ಚರ್ಚೆ

ಸಲಗ.. ಕರಿಚಿರತೆ ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಸಿನಿಮಾ. ಇತ್ತೀಚಿಗಷ್ಟೇ.. ಫೋಟೋ ಶೂಟ್ ಮೂಲಕ ಎಲ್ರನ್ನೂ ನಿಬ್ಬೇರಗಾಗಿಸಿದ್ದ ವಿಜಿ, ಇದೀಗ ಎಲ್ಲರಲ್ಲೊಂದು ಪ್ರಶ್ನೆಯನ್ನ ಹುಟ್ಟಿ ಹಾಕಿದ್ದಾರೆ. ಸೈಲೆಂಟ್ ಸುನೀಲನಿಗೂ ಸಲಗಕ್ಕೂ ಲಿಂಕ್ ಇದೆಯಾ...

WRC RACING

HEALTH & FITNESS

BUSINESS