Tuesday, June 18, 2019

ಪ್ರಸ್ಥಕ್ಕೆ ಸಜ್ಜಾದ ಬ್ರಹ್ಮಚಾರಿ – ಸತೀಶ್ ಹುಟ್ಟುಹಬ್ಬದಂದು ಮೊದಲ ರಾತ್ರಿ ಟ್ರೈಲರ್

ಬ್ರಹ್ಮಚಾರಿ.. ನೀನಾಸಂ ಸತೀಶ್ ಅಭಿನಯದ ಸಿನಿಮಾ. ಇತ್ತೀಚಿಗಷ್ಟೇ ಮುಹೂರ್ತವನ್ನಾಚರಿಸಿಕೊಂಡು, ಚಿತ್ರೀಕರಣಕ್ಕೆ ಹೊರಟು ನಿಂತಿದ್ದ ಬ್ರಹ್ಮಚಾರಿ ಇದೀಗ ಮಿನಿ ಟೀಸರಿನೊಂದಿಗೆ ಬಂದಿದ್ದಾನೆ.ಯಸ್, ಬ್ರಹ್ಮಚಾರಿಯ ಮಿನಿ ಟೀಸರ್ ಇದು. ಅರೇ, ಇದೇನು.. ಟೀಸರ್ ನೋಡಿದೀವಿ ಇದ್ಯಾವದು...

LIFESTYLE NEWS

ಸದ್ದಿಲ್ಲದೆ ರಾಬರ್ಟ್ ಲುಕ್ ಹೊರಬಂದಿದ್ದಾದರು ಹೇಗೆ ? ನಿರ್ದೇಶಕರ ಸರ್ಪಗಾವಲನ್ನು ಭೇಧಿಸಿದ್ಯಾರು ?

ರಾಬರ್ಟ್.. ದರ್ಶನ್ ಅಭಿನಯದ ಮಹತ್ವಕಾಂಕ್ಷೆಯ ಸಿನಿಮಾ. ಇತ್ತೀಚಿಗಷ್ಟೇ ಥೀಮ್ ಪೋಸ್ಟರ್ ಮೂಲಕ ಡಿ ಬಳಗದ ಸಂಭ್ರಮ ಹೆಚ್ಚಿಸಿದ್ದ ಇದೇ ರಾಬರ್ಟ್ಗೀಗ, ಮಗ್ಗಲಲ್ಲೇ ನಿಂತು ಕೆಲವರು ಖೆಡ್ಡಾ ತೊಡುವ ಕೆಲ್ಸಗಳನ್ನ ಮಾಡ್ತಿದ್ದಾರೆ.ಹೌದು, ಸಿನಿಮಾ ಸೆಟ್ಟೇರಿದಾಗಿನಿಂದಲೂ...

ರಿಯಲ್ ಸ್ಟಾರ್ ಈಸ್ ಬ್ಯಾಕ್ – ಉಪ್ಪಿಯ ಪ್ರೇಮಪುರಾಣಕ್ಕೆ ಪ್ರೇಕ್ಷಕ ಫಿದಾ

ರಿಯಲ್ ಸ್ಟಾರ್ ಉಪ್ಪಿ ದಾದಾ ತಮ್ಮದೇ ಸ್ಟೈಲ್ನಲ್ಲಿ ಕಮ್ಬ್ಯಾಕ್ ಮಾಡಿದಾರೆ. ಉಪೇಂದ್ರ ಹೊಸ ಗೆಟಪ್ಗೆ ಪ್ರೇಕ್ಷಕ ಮಹಾಪ್ರಭು ಫುಲ್ ಫಿದಾ ಆಗಿಬಿಟ್ಟಿದಾನೆ. ಯಾಕಂದ್ರೆ ಉಪ್ಪಿ ಯಾವಾಗ ’ಐಲವ್ಯೂ’ ಅಂತ ಕೈಯಲ್ಲಿ ರೋಸ್ ಹಿಡಿದುಕೊಂಡು...

HOUSE DESIGN

TECH AND GADGETS

ನೋ ಡೌಟ್ ಪಕ್ಕಾ ಹಿಟ್ – ಅಮರ್ ದಿ ಪವರ್ ಆಫ್ ಜೂ ರೆಬಲ್...

’ಅಮರ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸುವ ಪ್ರಾಮಿಸ್ ಮಾಡಿದ್ದ ಅಭಿ ಆ ಮಾತನ್ನ ಪರಿಪೂರ್ಣವಾಗಿ ಉಳಿಸಿಕೊಂಡಿದ್ದಾರೆ. ಇಂದು ’ಅಮರ್’ ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಪ್ರೇಕ್ಷಕರು ಉತ್ಸಾಹದಿಂದಲೇ ಈ ಜ್ಯೂ.ಅಂಬರೀಷ್ಗೆ...
[td_block_social_counter custom_title=”STAY CONNECTED” facebook=”tagDiv” twitter=”envato” youtube=”envato” style=”style4 td-social-colored”]

MAKE IT MODERN

LATEST REVIEWS

ಗಂಡುಗಲಿ ಮದಕರಿನಾಯಕನ ಎಕ್ಷಕ್ಲೂಸಿವ್ ಸ್ಟೋರಿ – ಏನಾಯ್ತು ದರ್ಶನ್ ಐತಿಹಾಸಿಕ ಸಿನಿಮಾ ?

ಕನ್ನಡ ಚಿತ್ರರಂಗದ ಛಾಲೆಂಜಿಂಗ್ ಸ್ಟಾರ್ ದರ್ಶನ್, ರಾಬರ್ಟ್ ಅವತಾರವೆತ್ತಿದ್ದಾರೆ. ರಾಬರ್ಟ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಬರ್ಟ್ ಮೇಲೇ ದರ್ಶನ್ ಅಭಿಮಾನಿಗಳಿಗೆ ಭಾರೀ ಕೂತುಹಲನೂ ಇದೆ. ಹಾಗಾಗೇ, ರಾಬರ್ಟ್ ಚಿತ್ರಕ್ಕಾಗಿ ಡಿ ಭಕ್ತಗಣ ಜಾತಕ ಪಕ್ಷಿಯಂತೆ...

PERFORMANCE TRAINING

ಮತ್ತೊಂದು ರಿಮೇಕ್ನಲ್ಲಿ ಕಾಣಿಸಲಿದ್ದಾರ ಶಿವರಾಜ್ಕುಮಾರ್ – ತಲಾ ಮಾಡಿದ್ದ ಪಾತ್ರದಲ್ಲಿ ಕರುನಾಡ ಚಕ್ರವರ್ತಿ

ಡಾ.ಶಿವರಾಜ್ ಕುಮಾರ್. ಕನ್ನಡ ಚಿತ್ರರಂಗದ ಸೆಂಚ್ಯೂರಿ ಸ್ಟಾರ್. ಇತ್ತೀಚಿಗಷ್ಟೇ ಒಪ್ಪಂ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ, ಇದೀಗ.. ಮತ್ತೊಂದು ರಿಮೇಕ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇಂಥಹದ್ದೊಂದು ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ....

ನಾರಾಯಣನ ದರ್ಶನ ಮಾಡಿ ಕೆರಳಿದ ಫ್ಯಾನ್ಸ್ – ರಶ್ಮಿಕ ಮಂದಣ್ಣಂಗೆ ಫುಲ್ ಕ್ಲಾಸ್

ರಶ್ಮಿಕಾ ಮಂದಣ್ಣ.. ಸದ್ಯಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದ ರಾಣಿಯಾಗುವತ್ತ ದಾಪುಗಾಲು ಹಾಕ್ತಿರುವ ನಟಿ. ಸಿನಿಮಾಗಳಾಚೆಯೂ ಹಿಂದಿನ ಲವ್ & ಬ್ರೇಕಪ್ಪಿನ ಎಪಿಸೋಡಿನಿಂದ ಸುದ್ದಿಯಲ್ಲಿರುವ ರಶ್ಮಿಕಾ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದಾರೆ....

ಏಪ್ರಿಲ್ 14ಕ್ಕೆ ರುಸ್ತುಂ ಟ್ರೈಲರ್ – ಮತ್ತೆ ಖಾಕಿ ಅವತಾರದಲ್ಲಿ ಅಬ್ಬರಿಸಲಿದ್ದಾರೆ ಕರುನಾಡ ಚಕ್ರವರ್ತಿ

ರುಸ್ತುಂ.. ಡಾ.ಶಿವರಾಜ್ಕುಮಾರ್ ಅಭಿನಯದ ಸಿನಿಮಾ. ಕಳೆದ ವರ್ಷ ವರನಟ ಡಾ.ರಾಜ್ ಹುಟ್ಟುಹಬ್ಬದ ಪ್ರಯುಕ್ತ ಅಂದ್ರೆ ಏಪ್ರಿಲ್ 24 ಕ್ಕೆ ಸೆಟ್ಟೇರಿದ್ದ ರುಸ್ತುಂ, ಇದೀಗ.. ಒಂದು ವರ್ಷದ ಬಳಿಕ ಟ್ರೇಲರ್‌ನ್ನೊತ್ತು ಬರಲು ಸಿದ್ಧವಾಗಿದ್ದಾನೆ. ಯಸ್,...

ಸಲಗನಿಗೂ ಸೈಲೆಂಟ್ಗು ಸಂಭಂದ‌ ಇದ್ಯಾ ? ಪೋಟೋಶೂಟ್ನಿಂದ‌‌ ಶುರುವಾಗಿದೆ ದೊಡ್ಡ ಚರ್ಚೆ

ಸಲಗ.. ಕರಿಚಿರತೆ ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಸಿನಿಮಾ. ಇತ್ತೀಚಿಗಷ್ಟೇ.. ಫೋಟೋ ಶೂಟ್ ಮೂಲಕ ಎಲ್ರನ್ನೂ ನಿಬ್ಬೇರಗಾಗಿಸಿದ್ದ ವಿಜಿ, ಇದೀಗ ಎಲ್ಲರಲ್ಲೊಂದು ಪ್ರಶ್ನೆಯನ್ನ ಹುಟ್ಟಿ ಹಾಕಿದ್ದಾರೆ. ಸೈಲೆಂಟ್ ಸುನೀಲನಿಗೂ ಸಲಗಕ್ಕೂ ಲಿಂಕ್ ಇದೆಯಾ...

ಸ್ಯಾಂಡಲ್ವುಡ್ನಲ್ಲಿ ಹತ್ತು ವರ್ಷ ಮುಗಿಸಿದ ಸಂತೋಷದಲ್ಲಿ – ರಮ್ಯನಿಗೆ ಶಾಕಿಂಗ್ ನ್ಯೂಸ್ ಕೊಟ್ರು ರಾಗಿಣಿ

ರಾಗಿಣಿ ದ್ವೀವೇದಿ.. ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ. ಚಂದನವನದಲ್ಲಿ ಒಂದು ದಶಕವನ್ನ ಇತ್ತೀಚಿಗಷ್ಟೇ ಕಂಪ್ಲೀಟ್ ಮಾಡಿರುವ ರಾಗಿಣಿ, ಇದೀಗ.. ಗಾಂಧಿನಗರದಿಂದ ವಿಧಾನಸೌಧಕ್ಕೆ ಶಿಫ್ಟ್ ಆಗುವ ಮನಸು ಮಾಡಿದಂತಿದೆ. ಹೌದು, ಇದೀಗ ಎಲ್ಲೆಡೆ ಚುನಾವಣಾ...

HOLIDAY RECIPES

ಏಪ್ರಿಲ್ 14ಕ್ಕೆ ರುಸ್ತುಂ ಟ್ರೈಲರ್ – ಮತ್ತೆ ಖಾಕಿ ಅವತಾರದಲ್ಲಿ ಅಬ್ಬರಿಸಲಿದ್ದಾರೆ ಕರುನಾಡ ಚಕ್ರವರ್ತಿ

ರುಸ್ತುಂ.. ಡಾ.ಶಿವರಾಜ್ಕುಮಾರ್ ಅಭಿನಯದ ಸಿನಿಮಾ. ಕಳೆದ ವರ್ಷ ವರನಟ ಡಾ.ರಾಜ್ ಹುಟ್ಟುಹಬ್ಬದ ಪ್ರಯುಕ್ತ ಅಂದ್ರೆ ಏಪ್ರಿಲ್ 24 ಕ್ಕೆ ಸೆಟ್ಟೇರಿದ್ದ ರುಸ್ತುಂ, ಇದೀಗ.. ಒಂದು ವರ್ಷದ ಬಳಿಕ ಟ್ರೇಲರ್‌ನ್ನೊತ್ತು ಬರಲು ಸಿದ್ಧವಾಗಿದ್ದಾನೆ. ಯಸ್,...

WRC RACING

HEALTH & FITNESS

BUSINESS