Thursday, August 22, 2019

ಮತ್ತೊಂದು ರಿಮೇಕ್ನಲ್ಲಿ ಕಾಣಿಸಲಿದ್ದಾರ ಶಿವರಾಜ್ಕುಮಾರ್ – ತಲಾ ಮಾಡಿದ್ದ ಪಾತ್ರದಲ್ಲಿ ಕರುನಾಡ ಚಕ್ರವರ್ತಿ

ಡಾ.ಶಿವರಾಜ್ ಕುಮಾರ್. ಕನ್ನಡ ಚಿತ್ರರಂಗದ ಸೆಂಚ್ಯೂರಿ ಸ್ಟಾರ್. ಇತ್ತೀಚಿಗಷ್ಟೇ ಒಪ್ಪಂ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ, ಇದೀಗ.. ಮತ್ತೊಂದು ರಿಮೇಕ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇಂಥಹದ್ದೊಂದು ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ....

LIFESTYLE NEWS

ಭಟ್ಟರ ಗಾಳಿಪಟಕ್ಕೆ ಗಣಿ ಹಾಗೂ ದಿಗಂತ್ ಎಂಟ್ರಿ – ಮತ್ತೆ ಓಂದಾದ ಸೂಪರ್ ಹಿಟ್...

ಗಾಳಿಪಟ 2.. ಯೋಗರಾಜ್ ಭಟ್ ನಿರ್ದೇಶನದ ಮುಂದಿನ ಸಿನಿಮಾ. ಅನೌನ್ಸ್ಮೆಂಟ್ ಆದ ದಿನದಿಂದನೇ ಪ್ರೇಕ್ಷಕರ ಚಿತ್ತ ಕದಿಯುತ್ತಿರುವ ಗಾಳಿಪಟ ೨ದಲ್ಲೀಗ ಭಾರೀ ಬದಲಾವಣೆಯಾಗಿದೆ. ಹೌದು..ನಿಮಗೆ ಗೊತ್ತಿರಲಿ ಭಟ್ರು ಗಾಳಿಪಟ ೨ ಶುರುಮಾಡಿದಾಗ ನಾಯಕರಾಗಿ...

ಬಾಲಿವುಡ್ ಸ್ಟಾರ್ಗಳ‌ ಜೊತೆ ದೊಡ್ಮನೆ ಮಗ – ಪೊಗರು ಚಿತ್ರಿಕರಣದಲ್ಲಿ ರಾಘಣ್ಣ

ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿರುವ ಫೋಟೊಗಳೂ ಇವು. ಹೌದು, ರಾಘಣ್ಣ, ಹಿಂದಿ ಚಿತ್ರರಂಗದ ನಟರಾದ ಅನಿಲ್ ಕಪೂರ್ ಹಾಗೂ ಜಾನ್ ಅಬ್ರಾಹಿಂ ಜೊತೆಗೆ ಹೈದ್ರಾಬಾದ್ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಕಳೆಯುತ್ತಿರುವ...

HOUSE DESIGN

TECH AND GADGETS

ವದಂತಿಗಳಿಗೆ ಕಿವಿಗೋಡಬೇಡಿ ನಾನೂ ಆರಾಮಾಗಿದ್ದೀನಿ – ಅಭಿಮಾನಿಗಳಿಗೆ ದ್ವಾರಕೀಶ್ ಮಾತು

ಕರ್ನಾಟಕದ ಕುಳ್ಳ. ನಿರ್ಮಾಪಕನಾಗಿ, ನಟನಾಗಿ, ನಾನಾ ರೀತಿಯ ಸಾಹಸಗಳನ್ನ ಮಾಡಿರುವ ದ್ವಾರಕೀಶ್ ಇನ್ನಿಲ್ಲ ಎಂಬ ಸುದ್ದಿ, ನಿನ್ನೆ ರಾತ್ರಿಯಿಂದ ಕಾಡ್ಗಿಚ್ಚಿನಂತೆ ಹಬ್ಬಿದೆ. ಯಸ್, ಕಿಡಿಗೇಡಿಗಳ ಕೃತ್ಯವಾ.. ಅಥ್ವಾ ವಾಟ್ಸಾಫ್ ಯುನಿವರ್ಸಿಟಿಯ ಫಲವಾ.. ಗೊತ್ತಿಲ್ಲ....
[td_block_social_counter custom_title=”STAY CONNECTED” facebook=”tagDiv” twitter=”envato” youtube=”envato” style=”style4 td-social-colored”]

MAKE IT MODERN

LATEST REVIEWS

ಸ್ಯಾಂಡಲ್ವುಡ್ನಲ್ಲಿ ಕುರುಕ್ಷೇತ್ರ ಟ್ರೈಲರ್ ಹವಾ – ಯ್ಯೂಟ್ಯೂಬ್ನಲ್ಲಿ ದುರ್ಯೋಧನನ ಘರ್ಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರದ ಮೇಲೇ ಎಲ್ಲಿಲ್ಲದ ನಿರೀಕ್ಷೆ ಅಭಿಮಾನಿಗಳಿಗಿದೆ. ಇನ್ನು ಜಾತಕ ಪಕ್ಷಿಯಂತೆ ಕಾದು ಕುಂತವ್ರ ಸಂಖ್ಯೆನೂ ಕಮ್ಮಿ ಇಲ್ಲ. ಇದಕ್ಕೆ ಸಾಕ್ಷಿ ಅನ್ನುವಂತೆ ಕುರುಕ್ಷೇತ್ರದ ಮೂರನೇ ಟೀಸರ್ನ್ನ ಜನ...

PERFORMANCE TRAINING

ಏಕ್ ಲವ್ಗೆ ಮಹದೇಶ್ವರನ‌ ಸನ್ನಿಧಿಯಲ್ಲಿ ಮೂಹೂರ್ತ – ಪ್ರೇಮ್ ಬರೆಯುತ್ತಾರ ಹೊಸ ಇತಿಹಾಸ ?

ವಿಭಿನ್ನ ಟೈಟಲ್ ಮೂಲವೇ ನಿರೀಕ್ಷೆ ದುಪ್ಪಟ್ಟು ಮಾಡಿದ್ದ ಏಕ್ ಲವ್ ಯಾ. ಸಿನಿಮಾ ಇತ್ತೀಚೆಗೆ ಸದ್ದಿಲ್ಲದೇ ಸೆಟ್ಟೇರಿದೆ. ಯಸ್.. ಜೋಗಿ ಪ್ರೇಮ್ ಆಕ್ಷನ್ ಕಟ್ನಲ್ಲಿ ಮೂಡಿಬರ್ತಿರುವ ಏಕ್ ಲವ್ ಯಾ ಚಿತ್ರ. ಇತ್ತೀಚೆಗೆ...

ಸ್ಯಾಂಡಲ್ವುಡ್ನಲ್ಲಿ ಹತ್ತು ವರ್ಷ ಮುಗಿಸಿದ ಸಂತೋಷದಲ್ಲಿ – ರಮ್ಯನಿಗೆ ಶಾಕಿಂಗ್ ನ್ಯೂಸ್ ಕೊಟ್ರು ರಾಗಿಣಿ

ರಾಗಿಣಿ ದ್ವೀವೇದಿ.. ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ. ಚಂದನವನದಲ್ಲಿ ಒಂದು ದಶಕವನ್ನ ಇತ್ತೀಚಿಗಷ್ಟೇ ಕಂಪ್ಲೀಟ್ ಮಾಡಿರುವ ರಾಗಿಣಿ, ಇದೀಗ.. ಗಾಂಧಿನಗರದಿಂದ ವಿಧಾನಸೌಧಕ್ಕೆ ಶಿಫ್ಟ್ ಆಗುವ ಮನಸು ಮಾಡಿದಂತಿದೆ. ಹೌದು, ಇದೀಗ ಎಲ್ಲೆಡೆ ಚುನಾವಣಾ...

ಬಾಲಿವುಡ್ನಲ್ಲಿ ಬೆಳಗಲಿದೆ ಕನ್ನಡದ ಮೈನಾ – ಹಿಂದಿಯಲ್ಲಿ ನಾಗಶೇಖರ್ ಆ್ಯಕ್ಷನ್ ಕಟ್

ಇತ್ತೀಚಿಗಷ್ಟೇ ಅಮರ್ ಚಿತ್ರ ನಿರ್ದೇಶಿಸಿದ್ದ ನಾಗಶೇಖರ್, ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಹೌದು, ನಿನ್ನೆವರೆಗೂ ಸಂಜಯ್ ಅಲಿಯಾಸ್ ಸಂಜು ಎಂಬ ಮುಂದಿನ ಸಿನಿಮಾದ ವಿಚಾರದಿಂದ ಸುದ್ದಿಯಾಗ್ತಿದ್ದ ನಾಗಪ್ಪ, ಇದೀಗ ಹಿಂದಿ ಚಿತ್ರರಂಗಕ್ಕೆ ಹೊರಟು...

ದೊಡ್ಮನೆಯಲ್ಲಿ ಮದುವೆ ಸಂಭ್ರಮ – ಅಣ್ಣಾವ್ರ ಹುಟ್ಟೂರಿನಲ್ಲಿ ಮೊಮ್ಮಗನಿಗೆ ಅರಿಶಿಣ ಶಾಸ್ತ್ರ

ಕನ್ನಡ ಚಿತ್ರರಂಗದ ದೊಡ್ಮನೆ ಅಣ್ಣಾವ್ರ ಮನೆಯಲ್ಲಿಂದು ಸಂಭ್ರಮ.. ಸಡಗರದ ವಾತಾವರಣ. ಕಾರಣ, ದೊಡ್ಮನೆ ಕುಡಿ ಯುವರಾಜ್ಕುಮಾರ್ ಅವರ ಅರಿಶಿಣ ಶಾಸ್ತ್ರ. ಹೌದು, ಮೇ 26ಕ್ಕೆ ಯುವರಾಜ್ ಕುಮಾರ್ ಮದುವೆಯ ಬಂಧನಕ್ಕೊಳಗಾಗಲಿದ್ದಾರೆ. ಗೆಳತಿ ಶ್ರಿದೇವಿಯ...

ಬಾಲಿವುಡ್ ಸ್ಟಾರ್ಗಳ‌ ಜೊತೆ ದೊಡ್ಮನೆ ಮಗ – ಪೊಗರು ಚಿತ್ರಿಕರಣದಲ್ಲಿ ರಾಘಣ್ಣ

ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿರುವ ಫೋಟೊಗಳೂ ಇವು. ಹೌದು, ರಾಘಣ್ಣ, ಹಿಂದಿ ಚಿತ್ರರಂಗದ ನಟರಾದ ಅನಿಲ್ ಕಪೂರ್ ಹಾಗೂ ಜಾನ್ ಅಬ್ರಾಹಿಂ ಜೊತೆಗೆ ಹೈದ್ರಾಬಾದ್ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಕಳೆಯುತ್ತಿರುವ...

HOLIDAY RECIPES

ತಾಯ್ನಾಡಿಗೆ ಮರಳಿದೆ ಕರುನಾಡ ಚಕ್ರವರ್ತಿ – ಅಭಿಮಾನಿಗಳಿಂದ ಗ್ರ್ಯಾಂಡ್ ವೆಲ್ಕಮ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ, ಇತ್ತೀಚಿಗಷ್ಟೇ ಲಂಡನ್ಗೆ ತೆರಳಿದ್ದರು. ಭುಜದ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಶಸ್ತ್ರ ಚಿಕಿತ್ಸೆಯನ್ನೂ ಪಡೆದಿದ್ದರು. ಇನ್ನೂ ಇದೇ ನೋವಿನಿಂದ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬವನ್ನೂ ಶಿವಣ್ಣ ಆಚರಿಸಿಕೊಂಡಿರಲಿಲ್ಲ. ಇದು, ಸಹಜವಾಗಿ...

WRC RACING

HEALTH & FITNESS

BUSINESS