ವೈಯುಕ್ತಿಕ ಕೋಪಕ್ಕೆ ತಿರುಗಿದೆ ರಾಜಕೀಯ ಪ್ರಚಾರ – ದಿಗ್ಗಜರ ಮಧ್ಯೆ ಮಾತಿನ ಸಮರ –...

ರಾಜಕೀಯ ಎನ್ನುವ ಚದುರಂಗದಾಟದಲ್ಲಿ ಯಾರ ಯಾರ ಯೋಗ್ಯತೆ ಏನು ಅಂತ ನಿಧಾನವಾಗಿ ಮತದಾರ ಪ್ರಭುವಿಗೆ ರಿಂiiಲೈಸ್ ಆಗ್ತಿದೆ. ಮಂಡ್ಯ ಮಹಾಸಂಗ್ರಮದಲ್ಲಿ ಈಗ ವ್ಯಕ್ತಿಗಳ ಹೊರತಾಗಿ ವ್ಯಕ್ತಿತ್ವಗಳ ಕಾದಾಟ ನಡಿತಿರೋದು ಈಗೀನ ಪರಿಸ್ಥಿತಿಗೆ ಹಿಡಿದ...

LIFESTYLE NEWS

ರಿಲೀಸ್ಗೆ ರೆಡಿಯಾಗಿದೆ ಗಣಿಯ ಮತ್ತೊಂದು ಲವ್ ಸ್ಟೋರಿ – ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡುತ್ತಾ...

99.. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ. ತಮಿಳಿನ ಸೂಪರ್ ಹಿಟ್ ಸಿನಿಮಾ 96 ಚಿತ್ರದ ಕನ್ನಡ ಅವತರಣಿಕೆ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ 99.. ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್...

ಮದಗಜನ ನಾಯಕಿಗಾಗಿ ಮೂವರ ಪೈಪೋಟಿ – ಯಾರ ಪಾಲಾಗಲಿದೆ ಗಜರಾಣಿಯ ಪಟ್ಟ

ಮದಗಜ.. ಆಫ್ಟರ್ ಭರಾಟೆ ರೋರಿಂಗ್ ಸ್ಟಾರ್ ಶ್ರೀಮುರಳಿ ಮಾಡಲು ಹೊರಟಿರುವ ಸಿನಿಮಾ. ಟೈಟಲ್ ವಿಚಾರದಿಂದ್ಲೇ ಅತೀವ ಸದ್ದು ಮಾಡಿ ಸುದ್ದಿಯಾಗಿದ್ದ ಮದಗಜನಿಗೀಗ ಮದನಾರಿಯಾಗಿ ಆಯ್ಕೆಯಾಗುವವರ್ಯಾುರು ಅನ್ನುವ ಚರ್ಚೆ ಗಾಂಧಿನಗರದ ಗಲ್ಲಿಗಳಲ್ಲಿ ನಡೆಯುತ್ತಿದೆ.ಹೌದು, ಮದಗಜನಿಗಾಗಿ...

HOUSE DESIGN

TECH AND GADGETS

ನಿಮ್ಮನ್ನು ಸೀಟಿನ ತುದಿಯಲ್ಲಿ ಕುರಿಸ್ತಾನೆ ಈ ಸ್ಟ್ರೈಕರ್ – ಮಿಸ್ಸ್ ಮಾಡದೇ ನೋಡಿ ಈ...

ಸ್ಟ್ರೈಕರ್ ಸಿನಿಮಾ ಹೆಸರೇ ಹೇಳುವಂತೆ ಇಲ್ಲೊಂದು ಕೌತುಕವಿದೆ. ಆಕರ್ಷಣೆ ಇದೆ. ಇಂಟ್ರೆಸ್ಟಿಂಗ್ ಎನ್ನಿಸೋ ಫೀಲಿಂಗ್ ಇದೆ. ನಿಜ ಸಿನಿಮಾದಲ್ಲೂ ಅ ಫೀಲಿಂಗ್ ಜೀವಂತವಾಗಿದೆ. ಕಳೆದ ಶುಕ್ರವಾರ ರಿಲೀಸ್ ಆಗಿರೋ ಸ್ಟ್ರೈಕರ್ ಸಿನಿಮಾ ಎಲ್ಲಾ...
[td_block_social_counter custom_title=”STAY CONNECTED” facebook=”tagDiv” twitter=”envato” youtube=”envato” style=”style4 td-social-colored”]

MAKE IT MODERN

LATEST REVIEWS

ಚಂಬಲ್ ಕಣಿವೆಯಲ್ಲಿ ಸತೀಶನ ಆರ್ಭಟ – ಬ್ಯಾಕ್ ಟು ಬ್ಯಾಕ್ ಸಕ್ಸಸ್ನಲ್ಲಿ ಅಭಿನಯ ಚತುರ

ಪ್ರಾಮಾಣಿಕ ದಕ್ಷ ಅಧಿಕಾರಿ ಡಿ.ಕೆ.ರವಿಯವ್ರ ಜೀವನ ಕಥೆನಾ ಅನ್ನುವ ಹಣೆಪಟ್ಟಿಯೊಂದಿಗೆ ಬಂದ ಸಿನಿಮಾ ಚಂಬಲ್. ಬಿಡುಗಡೆಗೂ ಮುನ್ನ ಅತೀವ ಕೂತುಹಲ ಕೆರಳಿಸಿದ್ದ ಇದೇ ಚಂಬಲ್‌ನ ಕಥೆ ಕೊನೆಗೂ ಅನಾವರಣಗೊಂಡಿದೆ. ಬಯಲಾಗಿದೆ. ಅಷ್ಟಕ್ಕೂ ಚಂಬಲ್‌ನಲ್ಲಿ...

PERFORMANCE TRAINING

ಪೈಲ್ವಾನ್ ಅಡ್ಡದಲ್ಲಿ ಪ್ರೀತಿಯ ಗಾಳಿ – ರೊಮ್ಯಾಂಟಿಕ್ ದೃಶ್ಯದಲ್ಲಿ ಅಭಿನಯ ಚಕ್ರವರ್ತಿ

ಸುದೀಪ.. ಸಾಲು ಸಾಲು ಸಿನಿಮಾಗಳ ಸರದಾರ. ಒಂದಾದ ಮೇಲೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ತಿರುವ ಸುದೀಪ, ಇತ್ತೀಚಿಗಷ್ಟೇ ಪೈಲ್ವಾನ್ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಕೋಟಿಗೊಬ್ಬನ ಅವತಾರವೆತ್ತಿದ್ದಾರೆ. ಹೀಗಿರುವಾಗ್ಲೇ.. ಇದೀಗ, ಪೈಲ್ವಾನ್ ತನ್ನ ಪ್ರೇಯಸಿಯೊಂದಿಗೆ ಮೋಡಿ ಮಾಡಲು...

ಇನ್ನೂ ಯಾಕೆ ರಿಲೀಸ್ ಆಗಿಲ್ಲ ಉಪ್ಪಿಯ I Love You – ಇಲ್ಲಿದೆ ಅದಕ್ಕೆ ನಿಜವಾದ ಕಾರಣ

ಐ ಲವ್ ಯೂ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸಿನಿಮಾ. ಈ ವಾರ ಬಿಡುಗಡೆಯಾಗುತ್ತೆ. ಮುಂದಿನ ವಾರ ಬಿಡುಗಡೆಯಾಗುತ್ತೆ ಅಂಥ ಕಾದು ಕುಂತಿರುವ ಉಪ್ಪಿ ಅಭಿಮಾನಿಗಳಿಗೀಗ, ಇನ್ನೊಂದು ಬೇಸರದ ಸುದ್ದಿಯನ್ನ ಚಿತ್ರತಂಡ ನೀಡಿದೆ....

ಸ್ಟಂಟ್ ಸಮಯದಲ್ಲಿ ಕಾಲು ಮುರಿದುಕೊಂಡ ಮರಿ ಟೈಗರ್ – ವರ್ಧ ಚಿತ್ರಿಕರಣದಲ್ಲಿ‌ ನಡೆದ ಘಟನೆ

ವಿನೋದ್ ಪ್ರಭಾಕರ್.. ಕನ್ನಡ ಚಿತ್ರರಂಗದ ಲೀಡಿಂಗ್ ಸ್ಟಾರ್. ಕಳೆದ ವಾರವಷ್ಟೇ ಬಿಡುಗಡೆಯಾದ ರಗಡ್, ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಚಿತ್ರದ ಯಶಸ್ಸು ಸಹಜವಾಗಿಯೇ ವಿನೋದ್‌ಗೆ ತೃಪ್ತಿ ತಂದು ಕೊಟ್ಟಿದೆ. ಇದೇ ತೃಪ್ತಿಯಲ್ಲಿ ವರದ...

ಮರುಕಳಿಸುತ್ತಿದೆ ಹಳೆ ಯುಗ – ಮತ್ತೆ ಬರುತ್ತಿದೆ ಶ್ವಾನದ ಕಥೆ – ಇದು ಗುಂಡ ಹಾಗೂ ಇವನ ಪ್ರೀತಿಯ...

ನಾನು ಮತ್ತು ಗುಂಡ.. ಪುಟ್ಟ ಟೀಸರ್‌ನೊಂದಿಗೆ ಗಾಂಧಿನಗರದ ಗಲ್ಲಿಗಳಲ್ಲಿ ಸದ್ದು ಮಾಡ್ತಿರುವ ಸಿನಿಮಾ. ಕಾಮಿಡಿ ಕಿಲಾಡಿಗಳು ಮೂಲಕವೇ, ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಶಿವರಾಜ್ ಕೆ.ಆರ್.ಪೇಟೆ ಚಿತ್ರದ ನಾಯಕ. ಪೂರ್ಣ ಪ್ರಮಾಣದ ನಾಯಕನಾಗಿ...

ಕನ್ನಡ ಜನತೆಗೆ ಪತ್ರ ಬರೆದ ಪವರ್ ಸ್ಟಾರ್ – ನಾನು ಕಲಾವಿದ ರಾಜಕೀಯ ನನಗೆ ಗೊತ್ತಿಲ್ಲ

ಮಂಡ್ಯ ಲೋಕಸಭಾ ಚುನಾವಣಾ ಕಣ ಧಗಧಗಿಸುತ್ತಿದೆ. ಸುಮಲತಾ ಪರ ದರ್ಶನ್ & ಯಶ್ ಪ್ರಚಾರಕ್ಕಿಳಿದ ಬಳಿಕವಂತೂ ಇನ್ನೂ ಕಾವೇರಿದೆ. ಸ್ಥಿತಿ ಹೀಗಿರುವಾಗ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನನಗೂ ಮಂಡ್ಯಗೂ ಸಂಬಂಧವಿಲ್ಲ ಅನ್ನುವ...

HOLIDAY RECIPES

ಮತ್ತೆ ಪ್ರೀತಿಯಲ್ಲಿ‌ ಬಿದ್ದಿದ್ದಾರ ರಶ್ಮಿಕಾ ? ಆ ಒಂದು ಟ್ವೀಟ್ನಲ್ಲಿದೆ ಎಲ್ಲದಕ್ಕೂ ಉತ್ತರ !

ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಅದು, ಓನ್ಸ್ ಅಗೈನ್ ರಕ್ಷಿತ್ ಶೆಟ್ಟಿ & ವಿಜಯ್ ದೇವರಕೊಂಡ ಕಾರಣದಿಂದ. ಹೌದು, ಕೊಡಗಿನ ಕಿನ್ನರಿ.. ಇದೀಗ, ನ್ಯಾಶನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದ್ರ ಕೈಗನ್ನಡಿ ಅನ್ನುವಂತೆ...

WRC RACING

HEALTH & FITNESS

BUSINESS