ಹೇಗಿದೆ ನೋಡಿ ರಕ್ಷಿತ್ ಶೆಟ್ಟಿ 8 ಪ್ಯಾಕ್ ತಯಾರಿ. ಶ್ರೀಮನ್ನಾರಾಯಣನಿಗಾಗಿ ಭರ್ಜರಿ ವರ್ಕೌಟ್

0
1080

ರಕ್ಷಿತ್ ಶೆಟ್ಟಿ ಏನ್ ಮಾಡ್ತಿದ್ದಾರೆ. ಕಿರಿಕ್ ಪಾರ್ಟಿಯಾ ಪ್ರಚಂಡ ಯಶಸ್ಸಿನ ಬಳಿಕ ರಕ್ಷಿತ್ ಎಲ್ಲೂ ಯಾಕೆ ಕಾಣ್ತಿಲ್ಲ. ರಕ್ಷಿತ್ ಅಭಿನಯದಲ್ಲಿ ಬರ್ಬೇಕಿದ್ದ ಅವ್ನೇ ಶ್ರೀಮನ್ನಾರಾಯಣ ಏನಾಯ್ತು. ಹೀಗೊಂದು ಪ್ರಶ್ನೆಗುತ್ತರವಾಗೇ ಸಿಕ್ಕಿದ್ದೇ ಈ ಫೋಟೋಗಳು.

ಹೌದು. ರಕ್ಷಿತ್ ಸದ್ಯ ಜಿಮ್ ನಲ್ಲಿ ಬ್ಯುಸಿ ಇದ್ದಾರೆ. ತಮ್ಮ ಮುಂದಿನ ಚಿತ್ರ ಅವ್ನೇ ಶ್ರೀಮನ್ನಾರಾಯಣಕ್ಕೆ 8ಪ್ಯಾಕ್ಸ್ ಮಾಡ್ಕೊಳ್ತಿದ್ದಾರೆ. ಮೂರೊತ್ತು ಜಿಮ್ ನಲ್ಲಿ ಬೆವರು ಸುರಿಸುತ್ತಾ ಪಾತ್ರಕ್ಕಾಗಿ ಕಸರತ್ತು ಮಾಡ್ತಿದ್ದಾರೆ ರಕ್ಷಿತ್,

.ಕಿರಿಕ್ ಪಾರ್ಟಿಯಿಂದ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಶೆಟ್ರು ಮುಂದಿನ ಸಿನಿಮಾದಲ್ಲಿ ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಮನರಂಜನೆ ಕೊಡುವ ತಯಾರಿಯಲ್ಲಿದ್ದಾರೆ … ಒಂದು ದೊಡ್ಡ ಸಕ್ಸಸ್ ನ ನಂತರ ಬರ್ತಾ ಏರೋ ಸಿನಿಮಾ ಸಿಂಪಲ್ ಆಗಿ ಇರಬಾರದು ಅನ್ನೋ ಕಾರಣಕ್ಕೆ ರಕ್ಷಿತ್ ಜಿಮ್ನಲ್ಲಿ ಕಷ್ಟ ಪಡುತ್ತಿದ್ದಾರೆ .

ಇನ್ನು ಇದೆ ತಿಂಗಳಲ್ಲಿ ಚಿತ್ತದ ಮುಹೂರ್ತ ಸೆಟ್ಟೇರಲಿದ್ದು ಸದ್ಯದಲ್ಲೇ ಚಿತ್ರೀಕರಣ ಶುರು ಮಾಡಲಿದ್ದಾರೆ. ಮುಹೂರ್ತ ದಿನ ಅವರ ಸಿಕ್ಸ್ ಪ್ಯಾಕ್ ವರ್ಕೌಟ್ ವಿಡಿಯೋ ರಿವೀಲ್ ಮಾಡ್ತಾರಂತೆ ಶೆಟ್ರು…

ಎನಿವೇ ಎಲ್ಲ ದಿ ಬೆಸ್ಟ್ ರಕ್ಷಿತ್ ನಿಮ್ಮ ಈ ಶ್ರಮಕ್ಕೆ ತಕ್ಕ ಪ್ರತಿಫಲ ಮತ್ತೊಮ್ಮೆ ಸಿಗಲಿ ಎಂದು ಆಶಿಸುತ್ತೇವೆ … ಜೈ ಶ್ರೀಮನ್ನಾರಾಯಣ

LEAVE A REPLY

Please enter your comment!
Please enter your name here