ಹುಟ್ಟು ಹಬ್ಬ ಆಚರಿಸುವ ಮುನ್ನ ಎಚ್ಚರವಿರಲಿ – ಯಾಮಾರಿದ್ರೆ U WILL DIE

2
1042

ಹುಟ್ಟು ಹಬ್ಬ ಅನ್ನೋ ಸಂತೋಷದ ಸಂಭ್ರಮದಲ್ಲಿ ಮೈ ಮರೆತರೆ ಅದೇ ನಿಮ್ಮ ಸಾವಿನ ದಿನ ಆಗೋದ್ರಲ್ಲಿ ಡೌಟ್ ಇಲ್ಲ … ಬಂದು ಬಳಗ ಸ್ನೇಹಿತರನ್ನೆಲ್ಲ ಕರೆದು ಅವರೊಡನೆ ಕೇಕ್ ಕಟ್ ಮಾಡಿ ಅವ್ರು ತಂದ ಗಿಫ್ಟ್ಸ್ ಸ್ವೀಕರಿಸಿ ಎಂಜಾಯ್ ಮಾಡುವ ಬದಲು ನಿಮ್ಮ ಬಾಯಿಗೆ ಹಾಲು ತುಪ್ಪ ಬಿಡಬೇಕಾಗುತ್ತದೆ.

ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡುವುದಕ್ಕಾಗಿ ನಿಮ್ಮ ಸ್ನೇಹಿತರೆ ನಿಮಗಾಗಿ ಸಾಕಷ್ಟು ಸರ್ಪ್ರೈಸ್ಗ ಗಳನ್ನೂ ಪ್ಲಾನ್ ಮಾಡಿರುತ್ತಾರೆ ಅದರಲ್ಲಿ ಈ ಸ್ನೋ ಸ್ಪ್ರೇ ಕೂಡ ಒಂದು. ಇದನ್ನು ನಿಮ್ಮ ತಲೆ ಹಾಗು ಮುಖದ ಭಾಗಕ್ಕೆ ಹಾಕಿ ಅವರು ಫೋಟೋ ತೆಗೆದು ಸಂಭ್ರಮಿಸುತ್ತಾರೆ , ಆದರೆ ಅದು ಹಾಕುವಾಗ ನೀವು ಹುಟ್ಟುಹಬ್ಬದ ಕೇಕ್ ಮೇಲೆ ಹಚ್ಚಿದ್ದ ಕ್ಯಾಂಡಲ್ ಆರಿಸದೆ ಇದ್ದಾರೆ ಆ ಸ್ನೋ ಸ್ಪ್ರೇಯಲ್ಲಿರುವ ಕೆಮಿಕಲ್ ಬೆಂಕಿಯನ್ನು ಸೆಳೆದು ನಿಮ್ಮ ತಲೆ ಹಾಗು ಮುಖಕ್ಕೆ ಬೆಂಕಿ ಹಚ್ಚಿಕೊಳ್ಳುತ್ತದೆ .

ಈಗಾಗಲೇ ಸಾಕಷ್ಟು ಜನ ಇದಕ್ಕೆ ಬಲಿಯಾಗಿ ತಮ್ಮ ಮುಖದ ಶೇಪ್ ಕಳೆದು ಕೊಂಡಿದ್ದಾರೆ , ತಮ್ಮ ಕೇಶರಾಶಿಯನ್ನು ಸುಟ್ಟುಕೊಂಡಿದ್ದಾರೆ , ತಮ್ಮ ಹುಟ್ಟು ಹಬ್ಬದಂದೇ ಮರೆಯಲಾಗ ಗಿಫ್ಟ್ ಪಡೆದುಕೊಂಡಿದ್ದಾರೆ … ಇನ್ನು ಚಿಕ್ಕ ಮಕ್ಕಳ ಹುಟ್ಟು ಹಬ್ಬ ಆಚರಿಸುವಾಗ ದಯವಿಟ್ಟು ಜಾಗ್ರತೆ ವಹಿಸಿ ಅದೇ ಅವರ ಕೊನೆಯ ಹುಟ್ಟು ಹಬ್ಬ ಆಗದಿರಲಿ … ಇದನ್ನು ಎಲ್ಫ್ಲರಿಗೂ ತಿಳಿಸಿ ಎಲ್ಲರೊಂದಿಗೆ ಶೇರ್ ಮಾಡಿ .
ಇಷ್ಟವಾದರೆ ನಮ್ಮ ಪೇಜ್ ಹಾಗು ವೆಬ್ಸೈಟ್ ಲೈಕ್ ಮಾಡಿ.

2 COMMENTS

LEAVE A REPLY

Please enter your comment!
Please enter your name here