ಯಶ್ ಹಾಗೂ ರಾಧಿಕ ಪಂಡಿತ್ ದಂಪತಿಗೆ ಹೆಣ್ಣು ಮಗು ಜನನ – ಭಾನುವಾರ ಮನೆಗೆ ಬಂದಳು ಲಕ್ಷ್ಮೀ

0
161

 

ಯಶ್ ರಾಧಿಕಾ ಪಂಡಿತ್ ದಂಪತಿಗೆ ಹೆಣ್ಣುಮಗು ಜನನ 

ಬೆಳಗ್ಗೆ 6.20ಕ್ಕೆ ಹೆಣ್ಣುಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯ ಮನೆಗೆ ಲಕ್ಷೀಯ ಆಗಮನವಾಗಿದೆ , ಬೆಳ್ಳಂಬೆಳಗ್ಗೆ ಸೂರ್ಯೋಧಯದ ಸಮಯದಲ್ಲಿ ಹೆಣ್ಣು ಮಗು ಜನಿಸಿದೆ. ಬೆಂಗಳೂರಿನ ಬ್ರಿಗೇಡ್ ರಸ್ತೆಯ ಫೋರ್ಟೀಸ್ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ.

ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಡಿಲೇವರಿ ರಾಧಿಕಾಗೆ ಹೆಣ್ಣು ಮಗು ಜನನವಾಗಿದೆ. ಇದೇ ತಿಂಗಳು ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ರಿಲೀಸ್ಗೆ ರೆಡಿಯಾಗಿದ್ದು , ಅದಕ್ಕು‌ ಮುನ್ನವೆ ಯಶ್ ದಂಪತಿಗಳಿಂದ ಅಭಿಮಾನಿಗಳಿಗೆ ಇನ್ನೋಂದು ಸಂತೋಷದ ಸುದ್ದಿ ಸಿಕ್ಕೆದೆ. ಇಂದು ಬೆಳಗ್ಗೆ 6.20 ಕ್ಕೆ ಹೆಣ್ಣು ಮಗುವಿಗೆ ಜನ್ಮ ಕೋಟ್ಟ ರಾಧಿಕಾ ಪಂಡಿತ್ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್್ರೆ ರೆ.

LEAVE A REPLY

Please enter your comment!
Please enter your name here