ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಸಿಕ್ಕ ದುಡ್ಡೆಷ್ಟು ಗೊತ್ತಾ…? ಕೇಳಿದ್ರೆ ಶಾಕ್ ಆಗ್ತೀರಾ ..!

0
966

ಬಿಗ್ ಬಾಸ್ ಮನೆಯಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಸಂಭಾವನೆ ಸಿಕ್ತು ಅನ್ನೋ ಕುತೂಹಲ ನಿಮಗಿದಿಯ ಹಾಗಿದ್ದಲ್ಲಿ ಈ ಸ್ಟೋರಿ ನೋಡಿ …ಬಿಗ್‍ಬಾಸ್ 5 ಮುಗಿದೇ ಹೋಯ್ತು. ಚಂದನ್ ಶೆಟ್ಟಿ ವಿನ್ನರ್. ದಿವಾಕರ್ 2ನೇ ಸ್ಥಾನಕ್ಕೆ ಹೋದರೆ, ಜಿಕೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು. ವಿನ್ನರ್, ರನ್ನರ್‍ಗೆ ಸಿಗುವ ಬಹುಮಾನದ ಹಣದ ಬಗ್ಗೆ ಗೊತ್ತು. ಆದರೆ ಬೇರೆ ಸ್ಪರ್ಧಿಗಳ ಸಂಭಾವನೆ ಬಗ್ಗೆ ಗೊತ್ತಿರಲಿಲ್ಲ ಅಲ್ವಾ..?

ಅಂದಹಾಗೆ ಇದು ಒಂದು ವಾರದ ಸಂಭಾವನೆ. ನೀವು ಇದನ್ನು ಅವ್ರು ಎಷ್ಟು ವಾರಗಳ ಕಾಲ ಮನೆಯೊಳಗೇ ಇದ್ದರು ಅನ್ನುವುದರ ಪ್ರಕಾರ ಲೆಕ್ಕ ಹಾಕಿ … ಜಾಸ್ತಿ ಸಂಭಾವನೆ ಪಡೆದವರ ಪ್ರಕಾರ ಈ ಲಿಸ್ಟ್ ಮಾಡಲಾಗಿದೆ …

ಶ್ರುತಿ ಪ್ರಕಾಶ್ – 5,95,000 ರೂ.

ಜೆಕೆ – 5 ಲಕ್ಷ ರೂ.

ಅನುಪಮಾ – 5 ಲಕ್ಷ ರೂ.

ಸಿಹಿಕಹಿ ಚಂದ್ರು – 2 ಲಕ್ಷ ರೂ.

ಚಂದನ್ ಶೆಟ್ಟಿ – 1.43 ಲಕ್ಷ ರೂ.

ಜಗನ್ – 1, 43 ಲಕ್ಷ ರೂ.

ಕೃಷಿ ತಾಪಂಡ – 1,20,000

ತೇಜಸ್ವಿನಿ – 1,00,000

ಜಯಶ್ರೀನಿವಾಸನ್ – 96,000 ರೂ.

ಸುಮಾ – 85,000 ರೂ.

ದಯಾಳ್ ಪದ್ಮನಾಭ್ – 85,000 ರೂ.

ಅಶಿತಾ – 70,000 ರೂ.

ಸಮೀರ್ ಆಚಾರ್ಯ – 55,000 ರೂ.

ರಿಯಾಜ್ ಭಾಷಾ – 75000 ರೂ.

ದಿವಾಕರ್ – 25,000 ರೂ.

ಮೇಘಾ – 7,000 ರೂ.

ನಿವೇದಿತಾ ಗೌಡ – 7,000 ರೂ.

ನಿಮಗೆ ಇದು ಇಷ್ಟವಾದಲ್ಲಿ ಪ್ರಚಾರ facebook ಹಾಗು website like ಮಾಡಿ share ಮಾಡಿ.. youtube ನಲ್ಲಿ ಪ್ರಚಾರ ಮೀಡಿಯಾ subscribe ಮಾಡಿ …

LEAVE A REPLY

Please enter your comment!
Please enter your name here