ನಾಳೆ ರಿಲೀಸ್ ಆಗ್ತಾಯಿಲ್ಲ‌ ಮಟಾಶ್ – ತಾಂತ್ರಿಕ ದೋಷದಿಂದ ಸಿನಿಮಾ ಮುಂದಕ್ಕೆ

0
76

ಮಟಾಶ್‌ ಚಿತ್ರವನ್ನ ಗೋಲ್ಸ್‌ ಅಂಡ್‌ ಡ್ರೀಮ್ಸ್‌, ಕ್ರೋಮ್ಸ್‌ ಅಂಡ್‌ ಬಲ್ಮಾನಿ ಬ್ಯಾನರ್‌ನಡಿಯಲ್ಲಿ ಸತೀಶ್‌ ಪಾತಕ್‌, ಗಿರೀಶ್‌ ಪಟೇಲ್‌, ಚಂದ್ರಶೇಖರ್‌ ಮನೂರ್‌, ಎಸ್‌.ಡಿ ಅರವಿಂದ್‌, ಆನಂದ್‌ ಚಿಟ್ಟವಾಡಗಿ, ರೂಪಾ ಬಡಿಗೇರ್‌, ಉಮೇಶ್‌ ಸುರೇಬಾನ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರವಿಂದ್‌ ಅವರೊಟ್ಟಿಗೆ ಬಹುತೇಕ ಹೊಸ ಪ್ರತಿಭೆಗಳೇ ಕೂಡಿ ಮಾಡಿರೋ ಮಟಾಶ್‌ ಎಲ್ಲಾ ಌಂಗಲ್‌ನಿಂದ್ಲೂ ಪಾಸಿಟೀವ್‌ ಆಗಿ ಸುದ್ದಿ‌ಮಾಡಿದೆ…ಜೊತೆಗೆ ಸೈಲೆಂಟಾಗಿ ಬಂದು ತುಂಬಾ ದೊಡ್ಡದಾಗಿ ಸೌಂಡ್‌ ಮಾಡೋ ಭರವಸೆಯನ್ನೂ ಉದ್ಯಮದಲ್ಲಿ ಹುಟ್ಟಿಸಿದೆ… ಅಂದ್ಹಾಗೆ ತಾಂತ್ರಿಕನದೋಷದಿಂದ ದಿಢೀರ್ ರಿಲೀಸ್ ನ ಮುಂದೋಡಿರೋ‌ಚಿತ್ರತಂಡ ಸದ್ಯದಲ್ಲೇ ಬಿಡುಗಡೆ‌ ದಿನಾಂಕವನ್ನ‌ ಪ್ರಕಟಿಸಲಿದೆ…

LEAVE A REPLY

Please enter your comment!
Please enter your name here