ನಲಪಾಡ್ ನಿಂದ ಹಲ್ಲೆಗೊಳಗಾದ ಈ ವಿದ್ವತ್ ಯಾರು ಗೊತ್ತಾ ? ಕೇಳಿದ್ರೆ ಶಾಕ್ ಆಗ್ತೀರಾ …

0
2407

ಒಬ್ಬ ಮಲಯಾಳಿ ನಾ ತಂದು ಅವನನ್ನು ಹೊತ್ತು ಮೆರೆದು….
ಅವನನ್ನು ಶಾಸಕನ ಮಾಡಿ
ಅವರಿಂದಲೇ ಕನ್ನಡಿಗರು ಏಟು ತಿಂತಿವಿ ಅಂದ್ರೆ ಕನ್ನಡಿಗರದು ಎಂತ ಪರಿಸ್ಥಿತಿ..

ಇಲ್ಲಿ ಒದೆ ತಿಂದು ಮಲಗಿದ ವ್ಯಕ್ತಿ ವಿದ್ವತ್ ಯಾರು?
ಆತನನ್ನು ಸಾವು ಬದುಕಿನ ಶಯ್ಯದಲ್ಲಿ ಮಲಗಿಸಿ ನಾನೇ ಪ್ರಿನ್ಸ್ ಅಂತ ಕೊಚ್ಚಿ ಕೊಳ್ಳುತ್ತಿರುವ ಈ ನಲಪಾಡ್ ಯಾರು?
ಕೇಳಿದರೆ ಕನ್ನಡಿಗರ ರಕ್ತ ಕುದ್ದು ಹೋಗುತ್ತೆ ..?
ಇಲ್ಲಿ ನಿಜವಾದ ಮೈಸೂರು ಧಿವಾನ ರಾಜ ಮನೆತನಕ್ಕೆ ಸೇರಿದ ಶ್ರೀ ಶೇಷಾದ್ರಿ ಅಯ್ಯರ್ ರವರ ಕುಡಿಯೇ ಈ ವಿಧ್ವತ್?. ನಮ್ಮ ನಾಡಿನ ಮುಖ್ಯ ಮಂತ್ರಿಗಳು ವಾಸ ಮಾಡುವ ಕುಮಾರ ಕೃಪ ಭಂಗಲೆ ಈ ವಿಧ್ವತ್ ವಂಶದ ಧಾನ …

ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ಕರೆಂಟು ಬೆಳಕು ಕೊಟ್ಟ ಮನೆತನದ ಕೊಡುಗೆ.
ಇವತ್ತಿನ ಲಾಲ್ ಭಾಗ್ ಕೋಲಾರ್ ಚಿನ್ನದ ಗಣಿ ಕಬ್ಬನ್ ಪಾರ್ಕ್. ವಿಕ್ಟೋರಿಯಾ ಹಾಸ್ಪಿಟಲ್ ಈ ತರಹದ ಹತ್ತಾರು ಕೊಡುಗೆಗಳನ್ನು ಈ ಸಮಾಜಕ್ಕೆ ಕೊಟ್ಟ ನಿಜವಾದ ಪ್ರಿನ್ಸ್ ಈ ವಿಧ್ವತ್.. ಇವತ್ತು ನಮ್ಮ ಸರಕಾರ ಕಾನೂನು ಎಲ್ಲಾ ವ್ಯವಸ್ತೆ ಸೇರಿ ಕೋಮ ಸ್ಥಿತಿಯಲ್ಲಿ ಆತನನ್ನು ಮಲಗಿಸಿ ಕಣ್ ಕಣ್ ಬಿಟ್ಕಂಡು ನೋಡುತ್ತಿದ್ದೇವೇ.ಹಾಗಾದರೆ, ಈ ನಲಪಾಡ್ ಯಾರು ಗೊತ್ತೇ? ಯಾವುದೋ ಹೊಟ್ಟೆ ಪಾಡಿಗೆ ಕೇರಳದಿಂದ ಕರ್ನಾಟಕಕ್ಕೆ ಬಂದು ರಾಜಕೀಯ ಮಾಡಿ ನಮ್ಮ ತೇರಿಗೆ ಹಣ ಮತ್ತು ಜನರನ್ನು ಸುಲಿಗೆ ಮಾಡಿ ತಮ್ಮ ಖಜಾನೆ ತುಂಬಿಸಿಕೊಂಡು ನಮ್ಮನ್ನೇ ಕಚ್ಚಲು ಬರುತ್ತಿದ್ದುದು ವಿಪರ್ಯಾಸ. ಈತ ತನ್ನನ್ನು ತಾನು ಪ್ರಿನ್ಸ್ ಮೊಹಮ್ಮದ್ ಎಂದು ಪರಿಚಯಿಸಿಕೊಳ್ಳುತಿದ್ದಾನೆ. ಬೆಂಗಳೂರಿನ ಅತೀ ದೋಡ್ಡ ಶ್ರೀಮಂತ ಕ್ಷೇತ್ರ ಶಾಂತಿ ನಗರ. ಅದು ಇವನ ಅಡ್ಡ. ಆ ಕ್ಷೇತ್ರದಲ್ಲಿ ಬರುವ ಶ್ರೀಮಂತ ಹೋಟಲ್ ಕ್ಲಬ್ ಪಬ್ ಮತ್ತು ಈ ಪೊಲಿಸ್ ಸ್ಟೇಷನ್ ಗಳಿಂದಲೂ ಮಾಮುಲು ಕೋಟ್ಯಾಂತರ ರೂಪಾಯಿಗಳ ಹಫ್ತಾ ವಸೂಲಿ ಮಾಡುವ ಗೂಂಡಾ..

ಇವತ್ತು ಮೀಡೀಯಗಳ ಕೈಗೆ ಸಿಕ್ಕಿ ಬಯಲಾದ ಕಾರಣಕ್ಕೆ ಕೇಸು ಹಾಕಿದ್ದಾರಷ್ಟೆ. ಇವನ ಪರವಾಗಿ ಕೋರ್ಟ ನಲ್ಲಿ ವಾದ ಮಾಡಿತ್ತಿರುವ ವಕೀಲರಿಗೆ ಜಾತಿ ಪ್ರೀತಿ. ನಲಪಾಡ್ ಹಲ್ಲೆ ಮಾಡಿರೋದಕ್ಕೆ ಸಾಕ್ಷಿಯೇ ಇಲ್ಲ ರಾಜಕೀಯ ಒತ್ತಾಯಕ್ಕೆ ಮಣಿದು 307 ಕೇಸು ಹಾಕಲಾಗಿದೆ ಅಂತ ಬೊಬ್ಬೆ ಹೊಡೆಯುತಿದ್ದಾನೆ.
ಈ ಘಟನೆಗೆ ಮುಖ್ಯ ಸಾಕ್ಷಿಗಳಾದ ಅಂಬರೀಶ್ ಮತ್ತು ರಾಘವೇಂದ್ರ ವರ ಪುತ್ರರು. ಅವರೇ ಮಾತಾಡುತ್ತಿಲ್ಲ.
ದಯವಿಟ್ಟು ಇದನ್ನು ಷೇರ್ ಮಾಡಿ ಪ್ರತಿಯೊಬ್ಬ ಕನ್ನಡಿಗನಿಗೂ ಸತ್ಯ ಗೊತ್ತಾಗಲಿ.
ಕನ್ನಡ ಸಂಘಟನೆಗಳು ವಿಧ್ವತ್ ಕುಟುಂಬಕ್ಕೆ ನ್ಯಾಯ ಕೊಡಿಸಲಿ.

ಕೃಪೆ – ರೂಪೇಶ್ ರಾಜಣ್ಣ

LEAVE A REPLY

Please enter your comment!
Please enter your name here