ಅನಂತಪುರದ ಬಳಿ ಅಪಘಾತಕ್ಕೀಡಾದ ಪುನೀತ್ ರಾಜ್ಕುಮಾರ್ ಕಾರು

0
475

ಇದೀಗ ಸ್ವಲ್ಪ ಹೊತ್ತಿನ ಮುಂಚೆ ಬಂದ ಸುದ್ದಿಯ ಪ್ರಕಾರ ಅನಂತಪುರ ಜಿಲ್ಲೆಯ ಹೈವೆಯಲ್ಲಿ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರೇಂಜ್ ರೋವರ್ ಕಾರು ಅಪಘೀತಕ್ಕೀಡಾಗಿದೆ… ಅವರ ಕಾರಿಗೆ ಯಾವುದೋ ಇನೋವ ಕಾರು ಬಂದು ಡಿಕ್ಕಿ ಹೊಡೆದಿದೆ. ಇನ್ನೂ ಕಾರಿನಲ್ಲಿ ಪುನೀತ್ ರಾಜ್ಕುಮಾರ್ ಜೊತೆಗೆ ಅವರ ಅಸಿಸ್ಟೆಂಟ್ ನೀಲಕಂಠ ಕೂಡ ಇದ್ಸರು ಎನ್ನುವ ಮಾಹಿತಿ ತಿಳಿದಿದ್ದು, ಈ ಅಪಘಾತದಿಂದ ಯಾರಿಗೂ ಏನು ಆಗಿಲ್ಲ ಎನ್ನುವುದು ತಿಳಿದು ಬಂದಿದೆ. ಅಪಘಾತ ಸ್ಥಳದಲ್ಲಿ  ಪುನೀತ್ ಪೋನಿನಲ್ಲಿ ಮಾತನಾಡುತ್ತ ಓಡಾಡುತ್ತಿರುವ ವಿಡಿಯೋ ಪ್ರಚಾರಕ್ಕೆ ಸಿಕ್ಕಿದೆ…

LEAVE A REPLY

Please enter your comment!
Please enter your name here